ಕೆಜಿಎಫ್ ಚಿತ್ರದಿಂದ ಇಡೀ ಭಾರತ ಕನ್ನಡ ಸಿನಿಮಾ ಇಂಡಸ್ಟ್ರಿ ಕಡೆ ನೋಡುವಂತಾಗಿದೆ. ಈಗ ಚಾಪ್ಟರ್ 2 ಟೀಸರ್ ಬಿಡುಗಡೆಯಾಗಿದ್ದು, ಟೀಸರ್ ನೋಡಿದ ಪರಭಾಷೆ ಮಂದಿ ವಾಹ್ ಎನ್ನುತ್ತಿದ್ದಾರೆ. ಹಾಲಿವುಡ್ ಚಿತ್ರಗಳಿಗೆ ಸೆಡ್ಡು ಹೊಡೆಯುವಂತಹ ಮೇಕಿಂಗ್ ಈ ಟೀಸರ್‌ನಲ್ಲಿ ಕಾಣುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Rocking star Yash starrer KGF chapter 2 teaser released. other language actors praised KGF 2 teaser.